ಚಿನ್ನ ನೀಡುವುದಾಗಿ ಹೇಳಿ ಕೊಲೆಗೆ ಸಂಚು ರೂಪಿಸಿದ್ದ ಕಿರಾತಕರು ► ಪ್ರಕರಣದ ಜಾಡು ಹಿಡಿದ ತುಮಕೂರು ಪೊಲೀಸರಿಂದ ಬೆಚ್ಚಿ ಬೀಳಿಸುವ ಮಾಹಿತಿ#varthabharati #Belthangady #Tumakuru #triplemurdercase #police #gold